verbal noun
ನಾಮವಾಚಕ

ಕೃನ್ನಾಮ; ಧಾತುವಿನಿಂದ ಹುಟ್ಟಿ ಕ್ರಿಯಾಪದದ ಕ್ರಿಯೆಗಳಲ್ಲಿ ಕೆಲವನ್ನು (ಮುಖ್ಯವಾಗಿ ಅಪೂರ್ಣವಾದ ಕ್ರಿಯೆಯನ್ನು) ಸೂಚಿಸುವ ನಾಮರೂಪ, ಉದಾಹರಣೆಗೆ swimming is a thrilling exercise ಎಂಬಲ್ಲಿ swimming ಶಬ್ದ. smoking is forbidden ಎಂಬಲ್ಲಿ smoking.